1flash over
ಅಕರ್ಮಕ ಕ್ರಿಯಾಪದ

(ವಿದ್ಯುದ್ವಿಜ್ಞಾನ) ಕಿಡಿ ಹಾಯಿಸು; ಕಿಡಿದಾಟಿಸು; ತೆರಪು ಇರುವಲ್ಲಿ ಕಿಡಿ ಹಾರುವಂತೆ ಮಾಡಿ ವಿದ್ಯುನ್ಮಂಡಲವನ್ನು ಮುಚ್ಚು.